ದುನಿಯಾ ವಿಜಯ್ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮಾಸ್ತಿಗುಡಿ’ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕರ್ನಾಟಕದಾದ್ಯಂತ ಬಿಡುಗಡೆ ಆಗಿದ್ದು, ಫಸ್ಟ್ ಡೇ ಫಸ್ಟ್ ಶೋ ಅನ್ನು ಸಿನಿ ಪ್ರಿಯರು ಕಣ್ತುಂಬಿಕೊಂಡಿದ್ದಾರೆ.

‘ಮಾಸ್ತಿಗುಡಿ’ ಚಿತ್ರ ಸತ್ಯ ಘಟನೆ ಆಧಾರಿತ ಎಂಬ ಹಿನ್ನೆಲೆಯಲ್ಲಿ ಮತ್ತು ತಾರಾಬಳಗ, ಟ್ರೈಲರ್ ನಲ್ಲಿ ಕಂಡುಬಂದ ಅನಿಲ್ ಹಾಗೂ ಉದಯ್ ಖಳನಟರ ಅಬ್ಬರದಿಂದ ಸಿನಿ ರಸಿಕರಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿತ್ತು. ಇಂದು ತೆರೆಕಂಡಿರುವ ‘ಮಾಸ್ತಿಗುಡಿ’ ಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಏನು ಹೇಳಿದ್ದಾರೆ ಇಲ್ಲಿ ನೋಡಿ..