Upendra

upendra kannada movies

ಪದೇ ಪದೇ ಕೇಳಬೇಕೆನ್ನುವ ಉಪೇಂದ್ರ ರವರ ಡೈಲಾಗ್ ಗಳಿವು

ಕನ್ನಡ ಸಿನಿ ಪ್ರಿಯರಿಗೆ ರಿಯಲ್ ಸ್ಟಾರ್ ಉಪೇಂದ್ರ ಇಷ್ಟವಾಗುವುದೇ ಅವರ ‘ರಿಯಲಿಸ್ಟಿಕ್’ ಡೈಲಾಗ್ಸ್ ಮೂಲಕ. ”ನಾನು ಪಾಪಿ, ಲೋಫರ್, ವರ್ಸ್ಟ್ ನನ್ ಮಗ….” ಅಂತ ತಮ್ಮನ್ನ ತಾವು ಬೈಕೊಂಡು ಸಮಾಜದ ಡೊಂಕನ್ನು ತೆರೆಮೇಲೆ ಉಪ್ಪಿ ಬೆಟ್ಟು ಮಾಡಿ ತೋರಿಸ್ತಿದ್ರೆ, ಪ್ರೇಕ್ಷಕರಿಂದ ಶಿಳ್ಳೆ-ಚಪ್ಪಾಳೆ ಸುರಿಮಳೆ. ಇದೇ ಕಾರಣಕ್ಕೆ, ಉಪೇಂದ್ರ ರವರ ಬಾಯಿಂದ ಬಂದ ಡೈಲಾಗ್ ಗಳು ಪದೇ ಪದೇ ಕೇಳಬೇಕು ಎನಿಸುತ್ತದೆ. ‘ರಕ್ತ ಕಣ್ಣೀರು’, ‘ಸೂಪರ್’, ‘ಎ’ ಸೇರಿದಂತೆ ಉಪೇಂದ್ರ ಅಭಿನಯದ […]

ರಿಯಲ್ ಸ್ಟಾರ್ ಜೊತೆ ಇರುವ ಸೆನ್ಸೇಷನಲ್ ಸ್ಟಾರ್ ಯಾರು?

ರಿಯಲ್ ಸ್ಟಾರ್ ಜೊತೆ ಇರುವ ಸೆನ್ಸೇಷನಲ್ ಸ್ಟಾರ್ ಯಾರು?

ಈ ಫೋಟೋನ ಒಮ್ಮೆ ನೋಡಿ ಅದರಲ್ಲಿ ಇರುವವರು ಯಾರ್ಯಾರು ಅಂತ ಗುರುತಿಸಿ. ಫೋಟೋ ನೋಡಿದ ತಕ್ಷಣ ಎಲ್ಲರೂ ರಿಯಲ್ ಸ್ಟಾರ್ ಉಪೇಂದ್ರ ರವರನ್ನ ಮೊದಲು ಗುರುತಿಸುತ್ತಾರೆ. ಅದೇ ರಿಯಲ್ ಸ್ಟಾರ್ ಉಪೇಂದ್ರ ಪಕ್ಕ ನಿಂತಿರುವುದು ಯಾರು ಗೊತ್ತಾ? ಇಂದಿನ ಸೆನ್ಸೇಷನಲ್ ಸ್ಟಾರ್ ಹುಚ್ಚ ವೆಂಕಟ್. ಹೌದು, ವರ್ಷಗಳ ಹಿಂದೆ ಹುಚ್ಚ ವೆಂಕಟ್ ಮತ್ತು ಉಪೇಂದ್ರ ಒಟ್ಟಾಗಿ ಕ್ಲಿಕ್ ಮಾಡಿಸಿಕೊಂಡಿದ್ದ ಅಪರೂಪದ ಫೋಟೋ ನಿಮ್ಮ ‘ಫ್ರೆಶ್  ಕನ್ನಡ’ಗೆ ಲಭಿಸಿದೆ.  ಹಾಗಾದ್ರೆ, ಹುಚ್ಚ […]

‘ಅಮೂಲ್ಯಾ..’ ಎಂದ ಗೋಲ್ಡನ್ ಸ್ಟಾರ್ ಗಣಿ!!

‘ಅಮೂಲ್ಯಾ..’ ಎಂದ ಗೋಲ್ಡನ್ ಸ್ಟಾರ್ ಗಣಿ!!

ಸೂಪರ್ ಹಾಡುಗಳು ಹಾಗೂ ಟ್ರೈಲರ್ ಮೂಲಕ ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ‘ರಾಮ್ ಲೀಲಾ’ ಚಿತ್ರತಂಡ ಮತ್ತೆ ಸುದ್ದಿಯಲ್ಲಿದೆ. ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಅಮೂಲ್ಯಾ ಅವರು ಲೀಡ್ ರೋಲ್ ನಲ್ಲಿ ಮಿಂಚಿರುವ ‘ರಾಮ್ ಲೀಲಾ’ ಚಿತ್ರದ ನಾಲ್ಕನೇ ಸ್ಪೆಷಲ್ ಹಾಡನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಿಡುಗಡೆ ಮಾಡಿದ್ದಾರೆ. ಅಂದಹಾಗೆ ‘ರಾಮ್ ಲೀಲಾ’ ಚಿತ್ರತಂಡ ಮಾತುಕೊಟ್ಟಂತೆ ಪ್ರತೀವಾರ ಚಿತ್ರದ ಒಂದೊಂದು ಹಾಡನ್ನು ರಿಲೀಸ್ ಮಾಡುತ್ತಿದ್ದು, […]