Sudeep

kotigobba 2 movie

50 ದಿನ ಪೂರೈಸಿದ ‘ಕೋಟಿಗೊಬ್ಬ 2’: ಬಾಕ್ಸಾಫೀಸ್ ನಲ್ಲಿ ಬಿಗ್ಗೆಸ್ಟ್ ಹಿಟ್

ಸುದೀಪ್ ಅಭಿನಯದ ‘ಕೋಟಿಗೊಬ್ಬ 2’ ಕಿಚ್ಚನ ಸಿನಿಮಾ ಇತಿಹಾಸದಲ್ಲಿ ದಾಖಲೆ ಮಾಡಿದ್ದ ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ತೆರೆ ಕಂಡ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲೂ ಸಖತ್ ಸೌಂಡ್ ಮಾಡಿದೆ. ಆಗಸ್ಟ್ 12, ವರಮಹಾಲಕ್ಷ್ಮಿ ಹಬ್ಬದಂದು ತೆರೆಕಂಡ ‘ಕೋಟಿಗೊಬ್ಬ 2’ ಇದೀಗ 50ನೇ ದಿನ ಪೂರೈಸಿ 100ನೇ ದಿನದತ್ತ ದಾಪುಗಾಲಿಕ್ಕುತ್ತಿದೆ. ಇದೇ ಖುಷಿಯಲ್ಲಿ, ಇಲ್ಲಿಯವರೆಗೆ ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್ ರಿಪೋರ್ಟ್ ಕೂಡ ಹೊರಬಿದ್ದಿದೆ. ಈಗಾಗಲೇ […]

kpl sudeep and pandey

ಕಿಚ್ಚನ ರಾಕ್ ಸ್ಟಾರ್ಸ್ ವಿರುದ್ಧ ಮೈಸೂರು ಹುಡುಗರ ಆರ್ಭಟ

ಹುಬ್ಬಳ್ಳಿ, ಸೆ. 18: ಕರ್ನಾಟಕ ಪ್ರೀಮಿಯರ್ ಲೀಗ್ (ಕೆ ಪಿಎಲ್ ) 5ನೇ ಆವೃತ್ತಿಯ ಎರಡನೇ ದಿನದ ಪಂದ್ಯದಲ್ಲಿ ಕಿಚ್ಚ ಸುದೀಪ ನಾಯಕತ್ವದ ಸಿನಿಮಾ ನಟರನ್ನುಳ್ಳ ರಾಕ್ ಸ್ಟಾರ್ಸ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ತಂಡ ಭರ್ಜರಿ ಆಟ ಪ್ರದರ್ಶಿಸಿದೆ. ರಾಕ್ ಸ್ಟಾರ್ಸ್ ತಂಡಕ್ಕೆ ಮೈಸೂರು ತಂಡ 220 ರನ್ ಗಳ ಟಾರ್ಗೆಟ್ ನೀಡಿದೆ. ಆರಂಭಿಕ ಆಟಗಾರರಾದ ರಾಜು ಭಟ್ಕಳ ಹಾಗೂ ಅರ್ಜುನ್ ಹೊಯ್ಸಳ ಅವರ ಉತ್ತಮ ಆರಂಭದ ಅಡಿಪಾಯದ […]

ಲಕ್ಷಾನುಗಟ್ಟಲೇ ಬೆಲೆಬಾಳುವ ಸ್ಟೈಲಿಷ್ ಬೈಕ್ ನಲ್ಲಿ ಕಿಚ್ಚನ ಜಾಲಿ ರೈಡ್

ಲಕ್ಷಾನುಗಟ್ಟಲೇ ಬೆಲೆಬಾಳುವ ಸ್ಟೈಲಿಷ್ ಬೈಕ್ ನಲ್ಲಿ ಕಿಚ್ಚನ ಜಾಲಿ ರೈಡ್

ಸ್ವರ್ಗದಲ್ಲಿ ದೇವಾನು-ದೇವತೆಗಳು ಒಂದು ಕಡೆಯಿಂದ ಮತ್ತೊಂದು ಕಡೆ ಚಲಿಸಲು ಪ್ರಾಣಿಗಳನ್ನು ಹಾಗೂ ರಥಗಳನ್ನು ತಮ್ಮ ವಾಹನಗಳನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ನಾವು ಪುರಾಣಗಳಲ್ಲಿ ಓದಿರುತ್ತೇವೆ, ಕೇಳಿರುತ್ತೇವೆ ಅಲ್ಲವೇ?. ಇದೀಗ ‘ರನ್ನ’ ಖ್ಯಾತಿಯ ನಿರ್ದೇಶಕ ನಂದ ಕಿಶೋರ್ ಅವರು ತಮ್ಮ ಮುಂದಿನ ಹೊಸ ಚಿತ್ರಕ್ಕೆ ದೇವರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗಾಗಿಯೇ ಅಂತ ಭಾರಿ ಬೆಲೆಬಾಳುವ ಬೈಕ್ ಒಂದನ್ನು ವಿಶೇಷವಾಗಿ ತಯಾರಿಸಿ ಸೆಟ್ ಗೆ ತಂದಿದ್ದಾರೆ. ಹೌದು ರಿಯಲ್ ಸ್ಟಾರ್ ಉಪೇಂದ್ರ […]

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪರಭಾಷಾ ನಟಿ ನಿತ್ಯಾ ಮೆನನ್ ಅಭಿನಯದ ಕನ್ನಡದಲ್ಲಿ ಇನ್ನೂ ಹೆಸರಿಡದ ತಮಿಳಿನಲ್ಲಿ ‘ಮುಡಿಂಜ ಇವನ ಪುಡಿ’ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗಿದೆ. ಈಗಾಗಲೇ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕೂಡ ಮುಗಿಸಿರುವ ಚಿತ್ರತಂಡ ಸಿನಿಮಾವನ್ನು ಎಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.[ರಿಲೀಸ್ ಗೂ ಮುನ್ನ ದಾಖಲೆ ಮೊತ್ತಕ್ಕೆ ಮಾರಾಟವಾದ ಕಿಚ್ಚನ ಚಿತ್ರ] ತಮಿಳು ನಿರ್ದೇಶಕ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳಿರುವ ಈ […]

ಬಿಗ್‍ಬಾಸ್ ವೇದಿಕೆಯಲ್ಲಿ ಪ್ರೇಮ್ ಕಾಲೆಳೆದ್ರು ಶಿವಣ್ಣ, ಸುದೀಪ್

ಬಿಗ್‍ಬಾಸ್ ವೇದಿಕೆಯಲ್ಲಿ ಪ್ರೇಮ್ ಕಾಲೆಳೆದ್ರು ಶಿವಣ್ಣ, ಸುದೀಪ್

ಬಿಗ್‍ಬಾಸ್ ಕಾರ್ಯಕ್ರಮದ ನಿನ್ನೆಯ ಸಂಚಿಕೆಯಲ್ಲಿ ನಟರಾದ ಶಿವರಾಜ್‍ಕುಮಾರ್, ಸುದೀಪ್ ಮತ್ತು ನಿದೇರ್ಶಕ ಪ್ರೇಮ್ ಒಟ್ಟಿಗೆ ಕೆಲ ಕಾಲ ಹರಟಿದರು. ಈ ವೇಳೆ ಸುದೀಪ್ ಹಾಗೂ ಶಿವಣ್ಣ ಪ್ರೇಮ್ ಅವರನ್ನು ಹಾಸ್ಯ ಮಾಡುತ್ತಾ ಕಾಲೆಳೆದರು.ಪ್ರೇಮ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟ ಸುದೀಪ್ ಮತ್ತು ಶಿವರಾಜ್‍ಕುಮಾರ್ ಒಟ್ಟಿಗೆ ಅಭಿನಯಿಸುವ ಬಗ್ಗೆ ಪ್ರೇಮ್ ಮಾತನಾಡಿದರು. ಈ ಬಗ್ಗೆ ಸುದೀಪ್ ಮತ್ತು ಶಿವಣ್ಣ ವೇದಿಕೆಯ ಮತ್ತೊಂದು ಮೂಲೆಗೆ ಹೋಗಿ ರಹಸ್ಯವಾಗಿ ಮಾತನಾಡಿ ಬಂದು ಸಂಭಾವನೆ ಎಷ್ಟು […]