Special News

ಚಿರಂಜೀವಿ 151ನೇ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ!

ಚಿರಂಜೀವಿ 151ನೇ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ!

ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151ನೇ ಚಿತ್ರ ‘ಉಯ್ಯಾಲವಾಡ ನರಸಿಂಹ’ ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆದ್ರೆ, ಈ ಸುದ್ದಿಯನ್ನ ಚಿತ್ರತಂಡ ತಳ್ಳಿ ಹಾಕಿದೆ. ಚಿರಂಜೀವಿಯ ಮುಂದಿನ ಸಿನಿಮಾ ಸ್ವತಂತ್ರ ಹೋರಾಟಗಾರನ ಕಥೆಯಾಗಿದ್ದು, ಈ ಚಿತ್ರದಲ್ಲಿ ಕನ್ನಡದ ಸುದೀಪ್ ಪಾಳೇಗಾರನ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಚಿತ್ರತಂಡ ನಿರಾಸೆ ಮೂಡಿಸಿದೆ. ‘ಸುದೀಪ್-ಚಿರಂಜೀವಿ’ ಜೋಡಿಯಿಂದ ಕನ್ನಡದಲ್ಲೊಂದು ಚಿತ್ರ.! ಹೌದು, ತೆಲುಗು ಮಾಧ್ಯಮಗಳ ವರದಿ ಪ್ರಕಾರ ಚಿರು-151ನೇ ಚಿತ್ರಕ್ಕೆ ಕಲಾವಿದರು ಆಯ್ಕೆ […]

ಮತ್ತೆ ದೊಡ್ಡ ಯಡವಟ್ಟು ಮಾಡಿಕೊಂಡ ಸಂಜನಾ

ಮತ್ತೆ ದೊಡ್ಡ ಯಡವಟ್ಟು ಮಾಡಿಕೊಂಡ ಸಂಜನಾ

ನಟಿ ಸಂಜನಾ ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ‘ದಂಡುಪಾಳ್ಯ 2’ ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಸಂಜನಾ ಮತ್ತೆ ಈಗ ಸುದ್ದಿ ಮಾಡುತ್ತಿದ್ದಾರೆ. ‘ದಂಡುಪಾಳ್ಯ 2’ ಸಿನಿಮಾ ಇಂದು(ಜುಲೈ14ಕ್ಕೆ) ರಾಜ್ಯಾದ್ಯಂತ ರಿಲೀಸ್ ಆಗಿದೆ. ಆದರೆ ಸಂಜನಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಿನಿಮಾದ ಬಿಡುಗಡೆಯ ದಿನಾಂಕವನ್ನು ತಪ್ಪಾಗಿ ಹಾಕಿದ್ದಾರೆ. ‘ದಂಡುಪಾಳ್ಯ 2’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು ಚಿತ್ರ ಜುಲೈ 21ಕ್ಕೆ ರಿಲೀಸ್ ಅಂತ ಬರೆದುಕೊಂಡಿದ್ದಾರೆ. ಸಂಜನಾ ಅವರ ಈ ವರ್ತನೆಗೆ […]

reliance jio sim

ಮತ್ತೊಂದು ಜಯ; ಜಿಯೋ ಫ್ರೀ ಕಾಲ್‍ಗೆ ಟ್ರಾಯ್‍ನಿಂದ ಕ್ಲೀನ್ ಚಿಟ್

ನವದೆಹಲಿ: ಜಿಯೋ ತನ್ನ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಹೇಳಿದ್ದು ಉಳಿದ ಟೆಲಿಕಾಂ ಕಂಪೆನಿಗಳಿಗೆ ಹಿನ್ನಡೆಯಾಗಿದೆ. [26 ದಿನದಲ್ಲಿ 1 ಕೋಟಿ 60 ಲಕ್ಷ ಗ್ರಾಹಕರು: ಇದು ‘ಜಿಯೋ’ ರೆಕಾರ್ಡ್!] ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ಟ್ರಾಯ್ ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಏರ್‍ಟೆಲ್, ವೋಡಾಫೋನ್ ಕಂಪೆನಿಗಳು ದೂರು ನೀಡಿದ್ದವು. ಈ ದೂರಿನ ಬಗ್ಗೆ ಟೆಲಿಕಾಂ ಕಂಪೆನಿಗಳಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ ಟ್ರಾಯ್ ಜಿಯೋದ 90 […]