Reviews

24 1511520538 1reviewcopy

ವಿಮರ್ಶೆ: ಉಪ್ಪು+ಹುಳಿ+ಖಾರ = ‘ಸಾಧಾರಣ’ ರಂಜನೆ

ಇಮ್ರಾನ್ ಸರ್ದಾರಿಯಾ ನಿರ್ದೇಶನದ ‘ಉಪ್ಪು ಹುಳಿ ಖಾರ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರದ ‘ಫಾಸ್ಟ್ ರಿವ್ಯೂ’ ನೀಡಲಾಗಿದೆ. ಮುಂದೆ ಓದಿ…. Rating: 3.0/5 ಸಿನಿಮಾ : ಉಪ್ಪು ಹುಳಿ ಖಾರ ನಿರ್ಮಾಣ: ಎಂ.ರಮೇಶ್ ನಿರ್ದೇಶನ: ಇಮ್ರಾನ್ ಸರ್ದಾರಿಯಾ ಸಂಗೀತ: ಜುಡಾ ಸ್ಯಾಂಡಿ, ಪ್ರಜ್ವಲ್ ಪೈ, ಕಿಶೋರ್ ಅಕ್ಸಾ ಸಂಕಲನ: ದೀಪು ಎಸ್ ಕುಮಾರ್ ಛಾಯಾಗ್ರಹಣ : ನಿರಂಜನ್ ಬಾಬು ತಾರಾಗಣ: ಮಾಲಾಶ್ರೀ, ಶರತ್, ಶಶಿ ದೇವರಾಜ್, ಧನು, ಅನುಶ್ರೀ, […]

24 1511521637 1copy

ವಿಮರ್ಶೆ: ‘ನಕಲಿ ಮಾರ್ಕ್ಸ್ ಕಾರ್ಡ್’ ವಿರುದ್ಧ ಹೋರಾಡುವ ‘ಅತಿರಥ’

ತಮಿಳಿನ ‘ಕನಿಥನ್’ ಚಿತ್ರದ ರಿಮೇಕ್ ಇಲ್ಲಿ ‘ಅತಿರಥ’ ಆಗಿದೆ. ‘ಅತಿರಥ’ ಮನರಂಜನೆ ಜೊತೆಗೆ ಒಂದು ಸಂದೇಶ ಹೇಳಿರುವ ಸಿನಿಮಾ. ಇಡೀ ಸಿನಿಮಾ ‘ನಕಲಿ ಸರ್ಟಿಫಿಕೇಟ್’ ಎನ್ನುವ ಅಂಶದ ಸುತ್ತ ಸುತ್ತುತ್ತೆ. Rating: 3.0/5 ಸಿನಿಮಾ : ಅತಿರಥ ನಿರ್ಮಾಣ: ಪ್ರೇಮ್ ನಿರ್ದೇಶನ: ಮಹೇಶ್ ಬಾಬು ಸಂಗೀತ: ಸುರಾಗ್ ತಾರಾಗಣ: ಚೇತನ್, ಲತಾ ಹೆಗಡೆ, ಸಾಧು ಕೋಕಿಲ, ಅವಿನಾಶ್, ಕಬೀರ್ ಸಿಂಗ್, ಅಚ್ಚುತ್ ಕುಮಾರ್ ಮತ್ತಿತರರು. ಬಿಡುಗಡೆ: ನವೆಂಬರ್ 24, 2017 […]

3 01 1512110002

ಮಫ್ತಿ -ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ರಸದೌತಣ

ಉತ್ತರ ಕರ್ನಾಟಕದ ರಾಜಕೀಯ ಹಾಗು ಭೂಗತ ಲೋಕದ ಜೊತೆಗೆ ಕೌಟುಂಬಿಕ ಸಂಬಂಧಗಳ ಕುರಿತಾದ ವಸ್ತು ಸಿನೆಮಾದಲ್ಲಿದೆ. ಕಾನೂನಿನ ವ್ಯಾಪ್ತಿಯನ್ನು ಮೀರಿದ ವ್ಯವಹಾರಗಳನ್ನು ಮಾಡುತ್ತ ಅದರ ದುಡ್ಡಿನಲ್ಲಿ ಸಮಾಜ ಸೇವೆ ಮಾಡುವ ಸಿನೆಮಾಗಳು ಸಾಕಷ್ಟು ಬಂದಿವೆ. ಮಫ್ತಿ ಸಿನೆಮಾ ಕೂಡ ಅದೇ ದಾಟಿಯ ಮತ್ತೊಂದು ಯಶಸ್ವೀ ಪ್ರಯೋಗ. ಚಿತ್ರಕತೆಯಲ್ಲಿರುವ ಪಾತ್ರಗಳ ಪೋಷಣೆ ಹಾಗು ಕಥೆ ಬೆಳೆದು ನಿಲ್ಲುವ ವೇಗದಿಂದಾಗಿ ಸಿನೆಮಾ ವಸ್ತು ಹೊಸದೆನಿಸುತ್ತದೆ. ಮುಖ್ಯವಾಗಿ ನೂರು ಚಿತ್ರಗಳ ನಂತರವೂ ಹೊಸ ರೂಪದಲ್ಲಿ […]

‘ಒನ್ಸ್ ಮೋರ್ ಕೌರವ’ ಸಿನಿಮಾ ನೋಡಿ ವಿಮರ್ಶಕರು ಏನಂದ್ರು?

‘ಒನ್ಸ್ ಮೋರ್ ಕೌರವ’ ಸಿನಿಮಾ ನೋಡಿ ವಿಮರ್ಶಕರು ಏನಂದ್ರು?

ಎಸ್.ಮಹೇಂದರ್ ನಿರ್ದೇಶನದ ‘ಒನ್ಸ್ ಮೋರ್ ಕೌರವ’ ಸಿನಿಮಾ ನಿನ್ನೆ(ನವೆಂಬರ್ 3) ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಪಕ್ಕಾ ಗ್ರಾಮಿಣ ಸೋಗಡಿನ ಈ ಚಿತ್ರವನ್ನು ಈಗಾಗಲೇ ಜನ ನೋಡಿ ಇಷ್ಟಪಟ್ಟಿದ್ದಾರೆ. Rating: 3.0/5 ಸಿನಿಮಾ : ಒನ್ಸ್ ಮೋರ್ ಕೌರವ ನಿರ್ಮಾಣ: ನರೇಶ್ ಗೌಡ ನಿರ್ದೇಶನ: ಎಸ್.ಮಹೇಂದರ್ ಸಂಗೀತ: ವಿ.ಶ್ರೀಧರ್ ಸಂಭ್ರಮ್ ಸಂಕಲನ: ಕೆ.ಎಂ.ಪ್ರಕಾಶ್ ಛಾಯಾಗ್ರಹಣ : ಕೃಷ್ಣ ಕುಮಾರ್ ತಾರಾಗಣ: ನರೇಶ್ ಗೌಡ, ಅನುಷಾ, ದೇವರಾಜ್, ಅನು ಪ್ರಭಾಕರ್ ಮತ್ತಿತರರು. ಬಿಡುಗಡೆ: ನವೆಂಬರ್ […]

ವಿಮರ್ಶೆ; ಟೈಗರ್ ಗಲ್ಲಿಯಲ್ಲಿ ‘ರೌಡಿ-ರಾಜಕಾರಣಿ’ಗಳ ಅತ್ಯಾಚಾರ

ವಿಮರ್ಶೆ; ಟೈಗರ್ ಗಲ್ಲಿಯಲ್ಲಿ ‘ರೌಡಿ-ರಾಜಕಾರಣಿ’ಗಳ ಅತ್ಯಾಚಾರ

ತಿಗಳರಪೇಟೆಯ ಪೀಡೆಸಂದಿಯಿಂದ (ಟೈಗರ್ ಗಲ್ಲಿ) ಶುರುವಾಗುವ ಈ ರಕ್ತಚರಿತ್ರೆಯಲ್ಲಿ ರೌಡಿಸಂ, ಅಮಾಯಕ ಜನರ ಆರ್ತನಾದ, ತಾಯಿ-ಮಗನ ಬಾಂಧವ್ಯ, ಮೂರು ಬಿಟ್ಟಿರುವ ರಾಜಕಾರಣಿಗಳು, ಪೋಲೀಸರ ಅಸಹಾಯಕತೆ,……ಹೀಗೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಇವೆ. ಆದ್ರೆ, ಇದನ್ನ ನಿರ್ದೇಶಕರು ಅತಿರೇಕವಾಗಿ ಹೇಳಿರುವುದು ಪ್ರೇಕ್ಷಕರ ತಾಳ್ಮೆ ಕೆಡಿಸುವಂತೆ ಮಾಡಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ…. Rating: 3.0/5 ಚಿತ್ರ: ಟೈಗರ್ ಗಲ್ಲಿ ನಿರ್ದೇಶನ: ರವಿ ಶ್ರೀವತ್ಸ ನಿರ್ಮಾಪಕ: ಯೋಗೇಶ್ ಕುಮಾರ್ ಸಂಗೀತ ನಿರ್ದೇಶನ: ಶ್ರೀಧರ್ […]