Hot/spicy

Amulya Marriage Fixed Exclusive Video

Amulya Marriage Fixed Exclusive Video

Celebrations are about to kick off at Amulya’s residence with theCheluvina Chittara girl set to get engaged to Jagadish R Chandra on March 6.   According to her mother, the wedding bells shall ring in May. Apparently, it was Ganesh and his wife Shilpa who got the proposal fixed and […]

pratham and sudeep bigg boss kannada

‘ಒಳ್ಳೆ ಹುಡುಗ’ ಪ್ರಥಮ್ ಗೆ ಬೆಂಡೆತ್ತಿ ಬ್ರೇಕ್ ಹಾಕಿದ ಕಿಚ್ಚ ಸುದೀಪ್.!

ಹೆಸರಿನಲ್ಲೇ ‘ಕಿರಿಕ್’ ಇಟ್ಟುಕೊಂಡಿದ್ದರೂ, ಕೀರ್ತಿ ಮಾಡುತ್ತಿರುವ ‘ಕಿರಿಕ್’ಗಿಂತಲೂ ‘ಬಿಗ್ ಬಾಸ್’ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಪ್ರಥಮ್ ಕೊಡುತ್ತಿರುವ ಪ್ರಾಬ್ಲಂ ಅತಿಯಾಗಿದೆ. ‘ಇನ್ನೊಬ್ಬರ ತಪ್ಪು ಕಂಡು ಹಿಡಿದು ತಾನೇ ಸರಿ’ ಎಂದು ಬಿಂಬಿಸಿಕೊಳ್ಳುವ ಪ್ರಥಮ್ ವಿರುದ್ಧ ಮೊದಲ ವಾರದಿಂದಲೂ ‘ಬಿಗ್ ಬಾಸ್ ಕನ್ನಡ-4’ ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳಿಗೆ ಅಸಮಾಧಾನ ಇದ್ದೇ ಇದೆ.  ಅಂದಿನಿಂದಲೂ ಎಲ್ಲವನ್ನೂ ಸೂಕ್ಷವಾಗಿ ಗಮನಿಸುತ್ತಿರುವ ಕಿಚ್ಚ ಸುದೀಪ್, ಕಳೆದ ಶನಿವಾರದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಪ್ರಥಮ್ […]

ನಿಮಗೆಲ್ಲಾ ಗೊತ್ತಿಲ್ಲದ ‘ಮಾಸ್ತಿ ಗುಡಿ’ ವಿಲನ್ ಉದಯ್ ಅಸಲಿ ಕಹಾನಿ

ನಿಮಗೆಲ್ಲಾ ಗೊತ್ತಿಲ್ಲದ ‘ಮಾಸ್ತಿ ಗುಡಿ’ ವಿಲನ್ ಉದಯ್ ಅಸಲಿ ಕಹಾನಿ

‘ಚಿತ್ರರಂಗದಲ್ಲಿ ಎಲ್ಲರೂ ಕಷ್ಟ ಪಟ್ಟಿದ್ದಾರೆ, ಅವರಷ್ಟು ಕಷ್ಟ ಪಡದಿದ್ದರೂ, ನಾನೂ ಕೂಡ ಒಂದು ಮಟ್ಟದಲ್ಲಿ ಕಷ್ಟದಿಂದಲೇ ಇಲ್ಲಿಯವರೆಗೂ ಬಂದಿದ್ದೇನೆ” – ಹೀಗಂತ ಹೇಳಿದವರು ಬೇರೆ ಯಾರೂ ಅಲ್ಲ, ಉದಯೋನ್ಮುಖ ಖಳನಟ ರಾಘವ ಉದಯ್. ಆರಡಿ ಎತ್ತರ, ಉಕ್ಕಿನಂತಹ ಮೈಕಟ್ಟು, ಬೆಂಕಿ ಉಗುಳುವ ಕಣ್ಣುಗಳು, ಕ್ರೌರ್ಯ ತುಂಬಿದ ಮುಖ ಭಾವ….ಹೇಗೆ ನೋಡಿದರೂ, ಖಳನಟನಾಗುವುದಕ್ಕೆ ಪರ್ಫೆಕ್ಟ್ ಎನಿಸುವಂತಹ ಗುಣಗಳನ್ನ ಹೊಂದಿದ್ದ ನಟ ರಾಘವ ಉದಯ್. ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ದರ್ಶನ್, […]

Masti gudi

‘ಮಾಸ್ತಿಗುಡಿ’ ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ

‘ಮಾಸ್ತಿ ಗುಡಿ’ ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್ ಅವರ ದುರಂತ ಸಾವಿಗೆ ಕನ್ನಡ ಚಿತ್ರರಂಗದಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ‘ಮಾಸ್ತಿ ಗುಡಿ’ ಚಿತ್ರತಂಡದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ರಾಮನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.ದುರ್ಘಟನೆ ಖಂಡಿಸಿ ನವರಸ ನಾಯಕ ಜಗ್ಗೇಶ್, ‘ಮಾಸ್ತಿಗುಡಿ’ ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಹಸ ನಿರ್ದೇಶಕರ ನಿರ್ಲಕ್ಷ್ಯದಿಂದ ಇಬ್ಬರು ಸಾವಿಗೀಡಾಗಿದ್ದಾರೆ ಎಂದು […]

anil and uday last selfie

‘ಮಸಣ’ ಗುಡಿ ಸೇರುವ ಮುನ್ನ ಅನಿಲ್-ಉದಯ್ ಕೊನೆಯ ಸೆಲ್ಫಿ

ಮನಸ್ಸಿನಲ್ಲಿ ಆತಂಕ ಇದ್ದರೂ, ಏನಾಗುತ್ತೋ ಎಂಬ ಭಯ ಕಾಡುತ್ತಿದ್ದರೂ, ನಟ ಉದಯ್ ಮತ್ತು ಅನಿಲ್ ಮೊಗದಲ್ಲಿ ಮಂದಹಾಸ ಮಾತ್ರ ಕೊಂಚ ಕೂಡ ಕಡಿಮೆ ಆಗಿರಲಿಲ್ಲ. ಅದಕ್ಕೆ ಸಾಕ್ಷಿ ಈ ‘ಕೊನೆ ಸೆಲ್ಫಿ’. ಹೆಲಿಕಾಫ್ಟರ್ ಹತ್ತುವ ಮುನ್ನ ಅನಿಲ್ ಮತ್ತು ಉದಯ್ ಖುಷಿಯಾಗಿದ್ದರು. ‘ನಾನು ಜೀವನದಲ್ಲಿ ಹೆಲಿಕಾಫ್ಟರ್ ನೋಡುತ್ತಿರುವುದು ಇದೇ ಮೊದಲು’ ಅಂತ ಹೇಳುತ್ತಾ ಉದಯ್ ಸಂಭ್ರಮ ಪಟ್ಟಿದ್ದರು. ಅದೇ ಸಡಗರದಲ್ಲಿ ಹೆಲಿಕಾಫ್ಟರ್ ಮುಂದೆ ನಿಂತು ಉದಯ್ ಸೆಲ್ಫಿ ಕ್ಲಿಕ್ ಮಾಡಿದರು. […]