Film News

Dpsanjay 17 1510926837

ಬಾಲಿವುಡ್ ‘ಖಳನಾಯಕ್’ ಕನ್ನಡಕ್ಕೆ ಬರ್ತಾರ.?

ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಹಲವು ಬಾಲಿವುಡ್ ನಟ-ನಟಿಯರು ಬಂದು ಹೋಗಿದ್ದಾರೆ. ಈಗ ಕೇಳಿ ಬರುತ್ತಿರುವ ಹೆಸರು ಬಿ-ಟೌನ್ ಖಳನಾಯಕ್ ಸಂಜಯ್ ದತ್. ಹೌದು, ಗಾಂಧಿನಗರದಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರಂತೆ. ಹೌದು, ವಿನೋದ್‌ ಪ್ರಭಾಕರ್‌ ಅಭಿನಯದ ‘ಮುಧೋಳ’ ಚಿತ್ರದಲ್ಲಿ ಸಂಜಯ್‌ ದತ್‌ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಗಿರಿಗಿಟ್ಲೆ ಹೊಡಿತಿದೆ. ಆದ್ರೆ, ಇದು ಅಧಿಕೃತವಾಗಿ […]

20 1511182240 1dbosscopy

ಡಿಸೆಂಬರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ.!

ದರ್ಶನ್ 51ನೇ ಸಿನಿಮಾ ಡಿಸೆಂಬರ್ ನಲ್ಲಿ ಶುರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು? ಇದು ‘ಡಿ-ಬಾಸ್’ ಅಭಿಮಾನಿಗಳನ್ನ ಕಾಡುತ್ತಿರುವ ದೊಡ್ಡ ಪ್ರಶ್ನೆ. ಇದಕ್ಕೀಗ ಉತ್ತರ ಸಿಕ್ಕಂತಾಗಿದೆ. ಸದ್ಯ ‘ಕುರುಕ್ಷೇತ್ರ’ದ ಚಿತ್ರೀಕರಣದಲ್ಲಿರುವ ದಾಸ ಡಿಸೆಂಬರ್ ತಿಂಗಳಿನಲ್ಲಿ ಹೊಸ ಚಿತ್ರಕ್ಕೆ ಚಾಲನೆ ನೀಡಲಿದ್ದಾರಂತೆ. ಈಗಾಗಲೇ 51ನೇ ಚಿತ್ರದ ಪೂರ್ವ ತಯಾರಿ ನಡೆಯತ್ತಿದ್ದು, ದರ್ಶನ್ ಬಂದ ಕೂಡಲೇ ಶೂಟಿಂಗ್ ಆರಂಭವಂತೆ. ಇದಕ್ಕು ಮುಂಚೆ ಸ್ವತಃ ದರ್ಶನ್ ಅವರೇ ತಮ್ಮ ಮುಂದಿನ […]

28 1511862380 photo 3

ಪುನೀತ್ ರಾಜ್ ಕುಮಾರ್ ಹೊಸಪೇಟೆಯ ಅಭಿಮಾನಿ ಮನೆಗೆ ಭೇಟಿ ನೀಡಿದ್ದೇಕೆ.? 

ಪುನೀತ್ ರಾಜ್ ಕುಮಾರ್ ಹೊಸಪೇಟೆಯ ಅಭಿಮಾನಿ ಮನೆಗೆ ಭೇಟಿ ನೀಡಿದ್ದೇಕೆ? | New Kannada Kannada ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್… ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಫ್ಯಾನ್ ಫಾಲೋವರ್ಸ್ ಹೊಂದಿರುವ ನಾಯಕ ನಟ. ಅಭಿಮಾನಿಗಳೆಂದರೆ ಪ್ರೀತಿ ತೋರುವ ಅಪ್ಪು ಅಭಿಮಾನಿಯ ಭೇಟಿಗಾಗಿ ಹೊಸಪೇಟೆಯ ವರೆಗೂ ಹೋಗಿದ್ದಾರೆ. ವರ್ಷಕ್ಕೊಮ್ಮೆ ಮನೆಯ ಬಳಿ ಬಂದು ತನ್ನ ನೆಚ್ಚಿನ ಸ್ಟಾರ್ ಗಾಗಿ ಕಾಯುವ ಅಭಿಮಾನಿಯ ಭೇಟಿ ನೀಡಿ ಮನೆಯವರಿಗೆಲ್ಲ ಸರ್ಪೈಸ್ […]

Maxresdefault

Chamak Kannada Movie First Night Teaser

Cast: Golden Star Ganesh, Rashmika Mandanna Director: Suni Producer: TR Chandrashekar Banner: crystal paark cinemas DOP & Colorist: Santhosh rai Pathaje Music: Judah Sandy Written by: Suni, Abhishek Savalagi, Venkatesh Sharma Editor: manu shedgar Art Designer: raghu mysore Posters: ashwin ramesh Direction department: Abhishek Savalagi, Raj Surya, Sachin Shetty Kumble, […]

28 1511862893 6copy

ಅನ್ನ ಹಾಕಿದ ನಿರ್ಮಾಪಕರಿಗೆ ದ್ರೋಹ ಬಗೆದ ಸಂಯುಕ್ತ ವಿರುದ್ಧ ದೂರು ದಾಖಲು.! 

ಕಾಲೇಜ್ ಕುಮಾರ್ ಸಿನಿಮಾ ಟೀಮ್ ಜೊತೆ ನಟಿ ಸಂಯುಕ್ತ ಹೆಗ್ಡೆ ಫೈಟ್ | NewKannada Kannada ಸದಾ ಒಂದಲ್ಲ ಒಂದು ಕಿರಿಕ್ ಮಾಡಿಕೊಳ್ಳುತ್ತಿರುವ ನಟಿ ಸಂಯುಕ್ತ ಹೆಗ್ಡೆ ಈಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಜೊತೆಗೆ ಇದೀಗ ‘ಕಾಲೇಜ್ ಕುಮಾರ್’ ಚಿತ್ರದ ನಿರ್ಮಾಪಕ ಪದ್ಮನಾಭ್ ಅವರು ಸಂಯುಕ್ತ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು ನೀಡುವ ನಿರ್ಧಾರ ಮಾಡಿದ್ದಾರೆ. ಈ ಹಿಂದೆ ”ಚಿತ್ರದ ಚಿತ್ರೀಕರಣಕ್ಕೆ ಭಾಗಿಯಾಗುತ್ತಿಲ್ಲ” ಎನ್ನುವ ಕಾರಣಕ್ಕೆ ನಿರ್ಮಾಪಕ ಪದ್ಮನಾಭ್ […]