Big Boss 3

Bigg boss 3 Kannada Grand Finale Full HD Video

Bigg boss 3 Kannada Grand Finale Full HD Video

1. Shruti Winner2. Chandan Kumar3. Jayashree Ramaiah4. Kruthika Ravindra5. Madhuri Itagi6. Master Anand7. NC Aiyappa8. Neha Gowda9. Pooja Gandhi10. Tsunami Kitty11. Ravi Mooruru12. Rehman Hassan13. RJ Nethra14. Huccha Venkat15. Wild Card Contestants16. Mithra17. Gowthami Gowda18. Sushma Veer 19. Bhavana Belagere Bigg boss 3 Kannada Grand Finale Full HD Video http://www.tubespecial.com/embed/259/ […]

ಅಂತೂ ಇಂತೂ ಗೆದ್ದೇಬಿಟ್ರು ಶೃತಿ ಅಕ್ಕ

ಅಂತೂ ಇಂತೂ ಗೆದ್ದೇಬಿಟ್ರು ಶೃತಿ ಅಕ್ಕ

ಬಿಗ್‍ಬಾಸ್ ಕನ್ನಡ ಸೀಸನ್ ಮೂರರ ಕಿರೀಟವನ್ನು ನಟಿ ಶೃತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡದ ಬಿಗ್ ಬಾಸ್ ನಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಶಸ್ತಿ ಪಡೆದುಕೊಂಡಂತಾಗಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 98 ದಿನಗಳನ್ನ ಪೂರೈಸಿದವರಲ್ಲಿ ಚಂದನ್ ಎರಡನೇ ಸ್ಥಾನ ಮತ್ತು ಮಾಸ್ಟರ್ ಆನಂದ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫಿನಾಲೆ ಹಂತವನ್ನು ತಲುಪಿದ್ದ ರೆಹಮಾನ್ ಮತ್ತು ಪೂಜಾಗಾಂಧಿ ಅಂತಿಮ ಹಂತದಲ್ಲಿ ಎಲಿಮಿನೆಟ್ ಆಗಿ ಮನೆಯಿಂದ ಹೊರಬಂದರು. ಬಿಗ್ ಬಾಸ್ […]

ಬಿಗ್‍ಬಾಸ್ ವೇದಿಕೆಯಲ್ಲಿ ರಚಿತಾ ರಾಮ್‍ಗೆ ಐ ಲವ್ ಯು ಅಂದ

ಬಿಗ್‍ಬಾಸ್ ವೇದಿಕೆಯಲ್ಲಿ ರಚಿತಾ ರಾಮ್‍ಗೆ ಐ ಲವ್ ಯು ಅಂದ

ಬಿಗ್‍ಬಾಸ್‍ನ ಸೂಪರ್ ಸಂಡೆ ಸಂಚಿಕೆಯಲ್ಲಿ ರಥಾವರ ಚಿತ್ರದ ಪರಮೋಷನ್ಸ್‍ಗಾಗಿ ಬಂದಿದ್ದ ನಟಿ ರಚಿತಾ ಅಭಿಮಾನಿಯ ಹುಚ್ಚಾಟದಿಂದ ಒಂದು ಕ್ಷಣ ದಂಗಾದರು. ನಟ ಸುದೀಪ್, ಮುರುಳಿ ಮತ್ತು ರಚಿತಾ ರಾಮ್ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಯುವಕನೊಬ್ಬ, ನಾನು ಸುದೀಪ್ ಅವರ ಅಭಿಮಾನಿ. ಅವರನ್ನೊಮ್ಮೆ ತಬ್ಬಿಕೊಳ್ಳಬೇಕು ಎಂದವನು ನಂತರ ರಚಿತಾ ಅವರನ್ನೂ ತಬ್ಬಿಕೊಳ್ಳಬೇಕು ಎಂದ. ಇದರಿಂದ ವೇದಿಕೆಯಲ್ಲಿದ್ದವರೆಲ್ಲರೂ ಒಂದು ಕ್ಷಣ ದಿಕ್ಕು ತೋಚದಂತಾದರು. ಇಷ್ಟಾದರೂ ಆ ಯುವಕ, ನನಗೆ ರಚಿತಾ […]

50 ದಿನಗಳನ್ನು ಪೂರೈಸಿದ್ರು ಬಿಗ್ ಮಂದಿ

50 ದಿನಗಳನ್ನು ಪೂರೈಸಿದ್ರು ಬಿಗ್ ಮಂದಿ

ಬಿಗ್‍ಬಾಸ್ ಎಂಬ ಓಟದಲ್ಲಿ ಸ್ಪರ್ಧಿಗಳು ಈಗಾಗಲೇ ಅರ್ಧದಷ್ಟು ಹಾದಿಯನ್ನು ಕ್ರಮಿಸಿ ಆಗಿದೆ. ಈಗ ಬಿಗ್‍ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳು ಮನೆಗೆ ಪ್ರವೇಶ ನೀಡಿ 50 ದಿನಗಳನ್ನು ಪೂರೈಸಿದ್ದಾರೆ. ಈ ನೂರು ದಿನಗಳ ಆಟಕ್ಕೆಂದು ಬಂದವರು 13 ಮಂದಿ ಸ್ಪರ್ಧಿಗಳು. ಅವರಲ್ಲಿ ಕಳೆದ 7 ವಾರಗಳಲ್ಲಿ ಮಾಧುರಿ, ಜಯಶ್ರೀ, ಹುಚ್ಚ ವೆಂಕಟ್, ರವಿ ಮುರೂರ್, ನೇಹಾ ಗೌಡ ಮತ್ತು ನೇತ್ರಾ 50 ದಿನಗಳ ಮುಂಚೆಯೇ ಎಲಿಮಿನೇಟ್ ಆಗಿದ್ದಾರೆ. ಅಲ್ಲದೆ ಮಿತ್ರಾ, ಗೌತಮಿ […]

ಬಿಗ್‍ಬಾಸ್ ಮನೆಯಲ್ಲಿ ಮುಗೀತು ನೇತ್ರಾರ ಪಾತ್ರ

ಬಿಗ್‍ಬಾಸ್ ಮನೆಯಲ್ಲಿ ಮುಗೀತು ನೇತ್ರಾರ ಪಾತ್ರ

ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಾಮಾಂಕಿತರಾಗಿದ್ದ ಐವರಲ್ಲಿ ಯಾರು ಮನೆಯಿಂದ ಹೊರಬರುತ್ತಾರೆ ಎಂಬ ಕುತೂಹಲಕ್ಕೆ ಈಗಾಗಲೇ ತೆರೆ ಬಿದ್ದಾಗಿದೆ. ಈ ವಾರ ಬಿಗ್‍ಬಾಸ್ ನಿಂದ ನೇತ್ರಾ ಎಲಿಮಿನೇಟ್ ಆಗಿದ್ದಾರೆ. ವಿಪರ್ಯಾಸವೆಂದರೆ ನೇತ್ರಾ ಮನೆಯವರಿಂದ ಎಲಿಮಿನೇಷನ್ ಗೆ ನಾಮಾಂಕಿತರಾಗಿರಲಿಲ್ಲ. ಬದಲಿಗೆ ಕಳೆದ ವಾರದ ಅತಿಥಿ ದೇವೂ ಭವ ಟಾಸ್ಕಿನ ನಿಯಮದಂತೆ ಸೋತ ತಂಡ ನೇರವಾಗಿ ನಾಮಿನೇಟ್ ಆಗಿತ್ತು. ಅದರಲ್ಲಿ ಶೃತಿ, ಕಿಟ್ಟಿ, ರೆಹಮಾನ್ ಮತ್ತು ಕೃತಿಕಾ ಹೆಚ್ಚು ಮತಗಳನ್ನು ಪಡೆದು ಮನೆಯಲ್ಲಿ […]