Author: newkannada

ದಕ್ಷಿಣದ ಈ ದೊಡ್ಡ ಸಿನಿಮಾದಲ್ಲಿ ಸುದೀಪ್ ನಟಿಸುವುದು ಅನುಮಾನ.!

ದಕ್ಷಿಣದ ಈ ದೊಡ್ಡ ಸಿನಿಮಾದಲ್ಲಿ ಸುದೀಪ್ ನಟಿಸುವುದು ಅನುಮಾನ.!

ಪ್ರೇಮ್ ನಿರ್ದೇಶನ ‘ದಿ ವಿಲನ್’ ಬಹುತೇಕ ಮುಗಿದಿದೆ. ‘ಹೆಬ್ಬುಲಿ’ ಕೃಷ್ಣ ನಿರ್ದೇಶನದಲ್ಲಿ ‘ಪೈಲ್ವಾನ್’ ಸೆಟ್ಟೇರಲಿದೆ. ಈ ಮಧ್ಯೆ ‘ಬಿಗ್ ಬಾಸ್ ಕನ್ನಡ 5’ ಆರಂಭವಾಗಿದ್ದು, ಪ್ರತಿವಾರ ಸುದೀಪ್ ವೇದಿಕೆಯಲ್ಲಿರಬೇಕು. ಇದೇ ತಿಂಗಳಿನಿಂದ ಹಾಲಿವುಡ್ ಚಿತ್ರವೂ ಶುರುವಾಗುವ ಸಾಧ್ಯತೆ ಇದೆ. ಇಷ್ಟು ಬಿಜಿ ಶೆಡ್ಯೂಲ್ ನಲ್ಲಿ ದಕ್ಷಿಣ ಭಾರತದ ಬಹುದೊಡ್ಡ ಪ್ರಾಜೆಕ್ಟ್ ನಲ್ಲಿ ಸುದೀಪ್ ಅಭಿನಯಿಸುತ್ತಾರೆ ಎನ್ನಲಾಗಿದೆ. ಇದನ್ನ ಚಿತ್ರತಂಡ ಖಚಿತ ಪಡಿಸಿದ್ದು, ಸುದೀಪ್ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಆದ್ರೀಗ, […]

‘ರಾಜಮೌಳಿ’ ಮುಂದಿನ ಸಿನಿಮಾ ಘೋಷಣೆ.! ನಾಯಕ ಯಾರು?

‘ರಾಜಮೌಳಿ’ ಮುಂದಿನ ಸಿನಿಮಾ ಘೋಷಣೆ.! ನಾಯಕ ಯಾರು?

‘ಬಾಹುಬಲಿ’ ಚಿತ್ರದ ಮೆಗಾ ಸಕ್ಸಸ್ ನಂತರ ನಿರ್ದೇಶಕ ರಾಜಮೌಳಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಇಡೀ ಭಾರತ ಚಿತ್ರರಂಗವನ್ನ ಕಾಡುತ್ತಿತ್ತು. ಇದೀಗ, ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ರಾಜಮೌಳಿ ಮುಂದಿನ ಸಿನಿಮಾ ಘೋಷಣೆ ಆಗಿದೆ. ಡಾರ್ಲಿಂಗ್ ಪ್ರಭಾಸ್ ಜೊತೆ ಸುಮಾರು 5 ವರ್ಷ ಸಿನಿಮಾ ಮಾಡಿ ಚಿತ್ರಜಗತ್ತನ್ನೇ ಗೆದ್ದ ರಾಜಮೌಳಿ, ಈಗ ಯಾವ ನಟನ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಚರ್ಚೆಗೆ ಕೂಡ ಉತ್ತರ ಸಿಕ್ಕಿದೆ. ಹಾಗಿದ್ರೆ, ‘ಬಾಹುಬಲಿ’ […]

‘ಕರಿಯ-2’ ವಿಮರ್ಶೆ: ಸಿನಿಮಾ ಪಕ್ಕಾ ಕಮರ್ಷಿಯಲ್

‘ಕರಿಯ-2’ ವಿಮರ್ಶೆ: ಸಿನಿಮಾ ಪಕ್ಕಾ ಕಮರ್ಷಿಯಲ್

ಬರೀ ಮನರಂಜನೆಗಾಗಿ ಸಿನಿಮಾ ನೋಡುವವರಿಗೆ ‘ಕರಿಯ 2’ ಒಂದು ಉತ್ತಮ ಆಯ್ಕೆ. ಲವ್, ಆಕ್ಷನ್, ಸೆಂಟಿಮೆಂಟ್, ಕಾಮಿಡಿ, ರೌಡಿಸಂ ಹೀಗೆ ಎಲ್ಲ ಅಂಶಗಳು ಇರುವ ‘ಕರಿಯ-2’ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ. Rating: 3.0/5 ಚಿತ್ರ: ಕರಿಯ 2 ನಿರ್ಮಾಣ: ಆನೇಕಲ್ ಬಾಲರಾಜ್ ನಿರ್ದೇಶನ: ಪ್ರಭು ಶ್ರೀನಿವಾಸ್ ಸಂಗೀತ: ಕರಣ್ ಛಾಯಾಗ್ರಹಣ : ಶ್ರೀನಿವಾಸ್ ತಾರಾಗಣ: ಸಂತೋಷ್, ಮಯೂರಿ, ಸಾಧು ಕೋಕಿಲ ಮತ್ತಿತರರು. ಬಿಡುಗಡೆ: ಅಕ್ಟೋಬರ್ 13 ‘ ಕರಿಯ’ನ […]